ಶುಕ್ರವಾರ, ಮಾರ್ಚ್ 07, 2008

ನದಿಯಾಚೆ ಕಡಲ ತೀರ


ಈ ಕಡಲತೀರ ಎಲ್ಲಿದೆ ಎಂದು ಶ್ರೀಕಾಂತ್ ಕೇಳಿದಾಗ 'ನಡೀರಿ. ನಾನೂ ಬರ್ತೇನೆ' ಎಂದು ಅವರೊಂದಿಗೆ ಹೊರಟೆ. ಪಾಪನಾಶಿನಿ ನದಿಯನ್ನು ದಾಟಿದರೆ ಈ ಸಮುದ್ರ ತೀರ. ನದಿಯನ್ನು ದಾಟಿಯೇ ಹೋಗಬೇಕೆಂದಿಲ್ಲ. ಸುತ್ತಿ ಬಳಸಿ ಬಲೂ ದೂರದ ದಾರಿಯ ರಸ್ತೆಯಿದೆ. ಆದರೆ ದೋಣಿ ಪ್ರಯಾಣದ ಮಜಾನೇ ಬೇರೆ. ನದಿ ದಾಟಿ, ರಸ್ತೆ ದಾಟಿದರೆ ಆಚೆ ಕಡಲ ತೀರ. ನನ್ನ ಮೊದಲ ಭೇಟಿ. ಸುಂದರ ಸ್ವಚ್ಛ ನಿರ್ಜನ ಕಡಲ ತೀರ.

ಶ್ರೀಕಾಂತ್ ಸುಂದರವಾಗಿ ಬರೆದಿದ್ದಾರೆ. ಇಲ್ಲಿ ಓದುವಿರಂತೆ.

4 ಕಾಮೆಂಟ್‌ಗಳು:

jomon varghese ಹೇಳಿದರು...

ನಾಯ್ಕ್‌ರೇ,

ಚಿತ್ರ-ನಯನಮನೋಹರ.

ಧನ್ಯವಾದಗಳು,

ಜೋಮನ್.

Prashanth M ಹೇಳಿದರು...

rajesh,

thanks for leading us there... it was worth visit... bahaLa chennaagittu....

ತೇಜಸ್ವಿನಿ ಹೆಗಡೆ ಹೇಳಿದರು...

ರಾಜೇಶ್ ನಾಯ್ಕರೆ,

ನೀವು ಹೋದ ಆ ಕಡಲ ತಡಿಯ ಕುರಿತು ಮತ್ತಷ್ಟು ವಿವರ ನೀಡುವಿರಾ? ಕವನ ಹಾಗೂ ಚಿತ್ರಗಳಿಂದ ಕಣ್ಣು ತೃಪ್ತಿಯಾಗಿಲ್ಲ.. ಖುದ್ದು ಹೋಗಲೇ ಬೇಕೆಂದೆನಿಸಿದೆ. ಹೋಗುವ ಮಾರ್ಗ, ಊರುಗಳ ವಿವರಗಳನ್ನು ದಯವಿಟ್ಟು ತಿಳಿಸಿ. ದೋಣಿಯ ಮೂಲಕ ಕಷ್ಟ. ಕಡಲ ತಡಿಗೆ ನೇರ, ಸರಿಯಾದ ದಾರಿಯಿದೆಯೇ?(ವಾಹನ ಹೋಗುವಂತಹ ದಾರಿ)

ಧನ್ಯವಾದಗಳು.

Srik ಹೇಳಿದರು...

mattomme nammannu ee jagakke seledoydiddakkaagi dhanyavada :)